Select the language

ಉಚಿತ ತರಬೇತಿ ಶಿಬಿರ


ಕನ್ನಡಿಗರ ಉದ್ಯೋಗ ವೇದಿಕೆಯು(ರಿ) ಯುವಕ/ ಯುವತಿಯರಿಗಾಗಿ ಉಚಿತ ತರಬೇತಿ ಶಿಬಿರಗಳನ್ನು ಪ್ರಾರಂಭಿಸಿದೆ.

ಆಸಕ್ತಿಯುಳ್ಳವರು ಕನ್ನಡಿಗರ ಉದ್ಯೋಗ ವೇದಿಕೆಯನ್ನು ಸಂಪರ್ಕಿಸಿ. Ph : 9019957427 /9686399182.