ಮೇಲ್ಮನವಿ
ಈ ಮೇಲ್ಮನವಿಯನ್ನು ಬೆಂಬಲಿಸುವಂತೆ ಆನ್ ಲ್ಯೆನ ಕೋರಿಕೆ ಸಲ್ಲಿಸಿ, ಕೋರಿಕೆಯ ಫಲಿತಾಂಶವನ್ನು ಅಂದಿನ ಸನ್ಮಾನ್ಯ ಮುಖ್ಯಮಂತ್ರಿಗಳಿಗೆ ಸಲ್ಲಿಸಿದ್ದರು
ಡಾ ಸರೋಜಿನಿ ಮಹಿಷಿ ವರದಿ ಜಾರಿಗಾಗಿ ಕರ್ನಾಟಕದ ಆಗಿನ ಮುಖ್ಯ ಮಂತ್ರಿಗಳಿಗೆ ಆನ್ ಲೈನ್ ಮೂಲಕ ಹಕ್ಕೊತ್ತಾಯ (online pitons to the chief minister) ಮಾಡಿದ್ದೇವು .ಇದಕ್ಕೂ ಕೂಡ ಪ್ರಪಂಚದಾದ್ಯಂತ ಇಪ್ಪತೈದು ಸಾವಿರಕ್ಕೂ ಹೆಚ್ಚು ಜನ ಮತ ಹಾಕಿದ್ದರು