ಕರ್ನಾಟಕ ಉಳಿಯಬೇಕಾದರೆ ಕನ್ನಡಿಗ ಉಳಿಯಬೇಕು
ಕನ್ನಡಿಗ ಉಳಿಯಬೇಕಾದರೆ ,ಅವನಿಗೆ ಉದ್ಯೋಗವಿರಬೇಕು.
ಈಗ ನಾವು ಇಡೀ ಕರ್ನಾಟಕದಾದ್ಯಂತ ಕನ್ನಡಿಗರ ಉದ್ಯೋಗದ ಹಕ್ಕಿನ ಬಗ್ಗೆ ಮಾಹಿತಿ ಅಭಿಯಾನವನ್ನು (information campain) ಪ್ರಾರಂಭಿಸಿದ್ದೇವೆ. ಇದಕ್ಕೂ ಕೂಡ ಹೆಚ್ಚಿನ ಸಂಖ್ಯೆಯಲ್ಲಿ ಬೆಂಬಲ ಲಭಿಸಿದೆ. ಮತ್ತು ಲಭಿಸುತ್ತಾ ಇದೆ