Select the language

ಸನ್ಮಾನ


ಕರ್ನಾಟಕ ಆರ್ಯ ಈಡಿಗ ಮಹಿಳಾ ಸಂಘವು ಶ್ರೀಮತಿ ವಿನುತಾ ಅವರು ಮಾಡಿದ ಸಮಾಜ ಸೇವೆಗಾಗಿ ದಿನಾಂಕ 29/ನವೆಂಬರ್/2015 ಸನ್ಮಾನ ಮಾಡಿದರು.

ಕನ್ನಡ ಜಾಗೃತಿ ವೇದಿಕೆಯಿಂದ 20/12/2014 ರಂದು ಸನ್ಮಾನ.

ಕರ್ನಾಟಕ ಶಂಕರ್ ನಾಗ್ ಕಾವಲು ಸೇನೆಯಿಂದ 21/12/2014 ರಂದು ಸನ್ಮಾನ .