Select the language

ಕನ್ನಡ ವೇದಿಕೆ

ಡಾ ಸರೋಜಿನಿ ಮಹಿಷಿ ವರದಿಯನ್ನು ಕನ್ನಡ ಅಭಿವೃದ್ದಿ ಫ್ರಾಧಿಕಾರವು ಪರಿಷ್ಕರಣೆ ಮಾಡಲು ಉನ್ನಾರ ಹೂಡಿತ್ತು. ಶ್ರೀ ಎಚ್ .ಎಸ್ ದೊರೆಸ್ವಾಮಿ ಅವರ ನೇತೃತ್ವದಲ್ಲಿ ದಿನಾಂಕ :09-11-2013 ಅದನ್ನು ವಿರೋದಿಸಿದ್ದೇವು . 28-12-2013 ಡಾ ಸರೋಜಿನಿ ಮಹಿಷಿಗೆ ಸನ್ಮಾನ ಮಾಡಿದ್ದೇವು .