ಕರ್ನಾಟಕದಾದ್ಯಂತ ಈ ಕುರಿತು ಜಾಗೃತಿ ಮೂಡಿಸಲು ಕಿರು ಸಂದೇಶ (SMS) ಆಂದೋಲನ ನಡೆಸಿದ್ದಾರೆ ಹಾಗೂ ಇದಕ್ಕೆ ಅತ್ಯಮೋಘ ಪ್ರತಿಸ್ಪಂಧನೆ ದೊರಕಿದೆ
ಅದಕ್ಕೆ ಪೂರಕವಾಗಿ ಇಡೀ ಕರ್ನಾಟಕದಾದ್ಯಂತ "ಎಸ್ . ಎಮ್ .ಎಸ್ (SMS campain) ಮಾಡಿದೇವು .ಈ ಅಭಿಯಾನಕ್ಕೆ ಇಡೀ ಕರ್ನಾಟಕದಾದ್ಯಂತ ಮೂರುವರೆ ಲಕ್ಷಕ್ಕೂ ಹೆಚ್ಚು ಜನ ಮತ ಹಾಕಿದ್ದರು