ಪುಸ್ತಕ ಪರಿಷೆ
ಸೃಷ್ಟಿ ವೆಂಚರ್ಸ್ ಅವರಿಂದ ಪುಸ್ತಕ ಪರಿಷೆ ಮತ್ತು ಕನ್ನಡಿಗರ ಉದ್ಯೋಗ ವೇದಿಕೆಯಿಂದ ಮಾಹಿತಿ ಅಭಿಯಾನಕ್ಕೆ ಚಾಲನೆ
ದಿನಾಂಕ 7-12-2014 / 8-12-2014 / 9-12-2014.
ಹಿರಿಯ ಸ್ವತಂತ್ರ್ಯ ಹೋರಾಟಗಾರ, “ಕರ್ನಾಟಕದ ಆತ್ಮಸಾಕ್ಷಿಯಾದ” ಶ್ರೀ.ಹೆಚ್.ಎಸ್ ದೊರೆ ಸ್ವಾಮಿಯವರ 98ನೇ ವರ್ಷದ ಹುಟ್ಟುಹಬ್ಬದಂದು ಕನ್ನಡಿಗರ ಉದ್ಯೋಗ ವೇದಿಕೆಯವರು ತಮ್ಮ ಪ್ರಣಾಮಗಳನ್ನು ಸಲ್ಲಿಸಿದರು. ಅವರಿಗೆ ದೇವರು ಆಯ್ಯುರಾಆರೋಗ್ಯ ಕೊಟ್ಟು ಕರ್ನಾಟಕದ “ಮುಂದಿನ ಪೀಳಿಗೆಗೆ ದಾರಿ ದೀಪವಾಗಲೆಂದು”,“ಮಾರ್ಗದರ್ಶಕರಾಗಲೆಂದು” ಭಗವಂತನಲ್ಲಿ ಪ್ರಾರ್ಥಿಸುತ್ತೇವೆ.