Select the language

ಭೂ-ಕಬಳಿಕೆ ಹೋರಾಟ


10 – 10 - 2015

ಭೂಕಬಳಿಕೆ ವಿರೋಧ ಹೋರಾಟ ಸಮಿತಿ ಏಳನೆಯ ಸಭೆ ಶಾಸಕರ ಭವನದಲ್ಲಿ 10-10 -2015 ರಂದು ನಡೆಯಿತ್ತು

12 – 09 - 2015

ಭೂಕಬಳಿಕೆ ವಿರೋಧ ಹೋರಾಟ ಸಮಿತಿ ಆರನೆಯ ಸಭೆ ಶಾಸಕರ ಭವನದಲ್ಲಿ 12-09 -2015 ರಂದು ನಡೆಯಿತ್ತು

02-05-2015

28 – 04 - 2015

ಭೂ ಕಬಳಿಕೆ ವಿರೋಧಿ ಹೋರಾಟ ಸಮಿತಿಯಲ್ಲಿ “ಕನ್ನಡಿಗರ ಉದ್ಯೋಗ ವೇದಿಕೆಯು” ನಿರಂತರವಾಗಿ ಮತ್ತು ಸಕ್ರಿಯವಾಗಿ ಭಾಗವಹಿಸುತ್ತಾ ಇದೆ. ಬನ್ನಿ ಹೆಚ್ಚಿನ ಸಂಖ್ಯೆಯಲ್ಲಿ ಈ ಹೋರಾಟದಲ್ಲಿ ಭಾಗವಹಿಸಿ ಕರ್ನಾಟಕವನ್ನು ಉಳಿಸಿ..

15-೦4-2015

ಭೂಗಳ್ಳರ ವಿರುದ್ದ ಪಾದಯಾತ್ರೆ ಈ ಪಾದಯಾತ್ರೆಯಲ್ಲಿ “ಕನ್ನಡಿಗರ ಉದ್ಯೋಗ ವೇದಿಕೆ(ರಿ)”ಯ ಸದಸ್ಯರು ಭಾಗವಹಿಸಿದ್ದರು. ದಿನಾಂಕ 15-೦4-2015 ರಂದು ಗಾಂಧಿ ಪ್ರತಿಮೆ ಆನಂದರಾವ್ ಸರ್ಕಲ್ ನಲ್ಲಿ ಸಮಾರೋಪಾ ಕಾರ್ಯಕ್ರಮ ನಡೆಯಿತು.

ಭೂಕಬಳಿಕೆ ವಿರೋಧ ಹೋರಾಟ ಸಮಿತಿ ಐದನೆಯ ಸಭೆ ಶಾಸಕರ ಭವನದಲ್ಲಿ 11-04 -2015 ರಂದು ನಡೆಯಿತ್ತು.

ಭೂಕಬಳಿಕೆ ವಿರೋಧ ಹೋರಾಟ ಸಮಿತಿ ನಾಲ್ಕನೆಯ ಸಭೆ ಶಾಸಕರ ಭವನದಲ್ಲಿ 14- 3 -2015

ಬಿ.ಡಿ.ಎ. ಮುಂದೆ ಪ್ರತಿಭಟನೆ. 11-3-2015

ಭೂಕಬಳಿಕೆ ವಿರೋಧ ಹೋರಾಟ ಸಮಿತಿ ಎರಡನೆಯ ಸಭೆ ಶಾಸಕರ ಭವನದಲ್ಲಿ 13- 12 -2014

ಭೂಕಬಳಿಕೆ ವಿರೋಧ ಹೋರಾಟ ಸಮಿತಿ ಮೊದಲನೆಯ ಸಭೆ ಶಾಸಕರ ಭವನದಲ್ಲಿ 15-11-2014

ಮಾಧ್ಯಮ

ಭೂಕಬಳಿಕೆ ವಿರೋಧ ಹೋರಾಟ ಸಮಿತಿಯ ಪತ್ರಿಕಾ ಗೋಷ್ಟಿ ಪ್ರೆಸ್ ಕ್ಲಬ್ ನಲ್ಲಿ 17-11-2014