ಒಂದು ಶುಭ ಸಮಾಚಾರ
ಕರ್ನಾಟಕ ರಾಜ್ಯದ ಪ್ರಧಾನ ಅಂಚೇ ಮಹಾ ಕಾರ್ಯಾಲಯ, ಅಂಬೇಡ್ಕರ್ ಬೀದಿ, ವಿಧಾನ ಸೌಧ ಮುಂಭಾಗ, ಬೆಂಗಳೂರು – ೫೬೦೦೦೧
ಕನ್ನಡದ ನಾಮ ಫಲಕವೇ ಇರಲಿಲ್ಲ. ಕನ್ನಡ ರಣಧೀರ ಪಡೆ, ಕನ್ನಡಿಗರ ಉದ್ಯೋಗ ವೇದಿಕೆ ಮತ್ತು ಕರ್ನಾಟಕ ನವ ನಿರ್ಮಾಣ ಸೇನೆ ಇವರೆಲ್ಲರ ಸತತ ಪ್ರಯತ್ನದ ಫಲವಾಗಿ, ೨೮ / ೧ / ೨೦೧೫ ಬುಧವಾರ ಮಧ್ಯಾಹ್ನ ೫ ಗಂಟೆಗೆ ಅಂಚೆ ಮಹಾ ಕಾರ್ಯಾಲಯದಲ್ಲಿ ಕನ್ನಡದ ನಾಮ ಫಲಕವನ್ನು ಹಾಕಲಾಯಿತು.