Select the language

ಅಣ್ಣಾ ಹಜಾರೆಗೆ ಬೆಂಬಲ

ತಾರೀಕು : (10-12-2013) ರಿಂದ (18-12-2013)

ಸ್ಥಳ : ಸ್ವತಂತ್ರ ಉದ್ಯಾನವನ, ಬೆಂಗಳೂರು

ವಿಷಯ : ಜನಲೋಕಪಾಲ ಮಸೂದೆ ಜಾರಿಗೆಗಾಗಿ

ಜನ ಲೋಕಪಾಲ್ ಮಸೂದೆ ಜಾರಿಗಾಗಿ ಅಣ್ಣಾ ಹಜಾರೆಯವರನ್ನು ಬೆಂಬಲಿಸಿ .ತಾರೀಖು 10-12-2013 ರಿಂದ 18-12-2013 ರವರೆಗೆ ನಮ್ಮ ಸಂಸ್ಥೆಯವರು . ಸ್ವತ್ರತ್ರ್ಯ ಉದ್ಯಾನವನದಲ್ಲಿ ಎಂಟು(8) ದಿವಸಗಳ ಕಾಲ ಉಪಾವಾಸ ಸತ್ಯಾಗ್ರಹ ಮಾಡಿದ್ದರು. 18-12-2013 ರಂದು ಲೋಕಸಭೆಯು ಜನ ಲೋಕಾಪಾಲ್ ಮಸೂದೆಗೆ ಆಂಗೀಕಾರ ನೀಡಿತ್ತು .