ಉಪವಾಸ ಸತ್ಯಾಗ್ರಹ
ತಾರೀಕು : (27-01-2014) ರಿಂದ (06-02-2014)
ಸ್ಥಳ : ಸ್ವತಂತ್ರ ಉದ್ಯಾನವನ, ಬೆಂಗಳೂರು
ವಿಷಯ : ಸರೋಜಿನಿ ಮಹಿಷಿ ವರದಿಯ ಅನುಷ್ಟಾನಕ್ಕಾಗಿ
ಕನ್ನಡಿಗರ ಉದ್ಯೋಗ ವೇದಿಕೆಯು ಜನವರಿ 27-01-2014 ರಿಂದ 8-02-2014 ವರೆಗೆ ಹನ್ನೊಂದು ದಿವಸಗಳ ಕಾಲ ಉಪವಾಸ ಸತ್ಯಾಗ್ರಹವನ್ನು (Hunger strike) ಸ್ವಾತ್ರಂತ್ರ ಉದ್ಯಾನವನದಲ್ಲಿ (Freedom Park) ಹಮ್ಮಿಕೊಂಡಿತ್ತು. ಅದಕ್ಕೂ ಕೂಡ ಜನಗಳಿಂದ ಅತ್ಯುಬ್ದುತವಾದ ಪ್ರತಿಕ್ರಿಯೆ ಬಂದಿದೆ. ಇಪ್ಪತ್ತು ಸಾವಿರಕ್ಕೂ ಹೆಚ್ಚು ಜನ ಬಂದು ನಮ್ಮನ್ನು ಬೆಂಬಲಿಸಿದ್ದರು .